- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಡಿಸೆಂಬರ್ 31ರೊಳಗೆ ನಿಮ್ಮ ಡೆಬಿಟ್ ಕಾರ್ಡ್ ಬದಲಾಯಿಸಿಕೊಳ್ಳಿ

ಡಿಸೆಂಬರ್ 31 ರ ಒಳಗಾಗಿ ಅಂದರೆ ಈ ವರ್ಷಾಂತ್ಯದ ಮೊದಲು ಡೆಬಿಟ್ ಕಾರ್ಡ್ ನಲ್ಲಿ ಮ್ಯಾಗ್ನಟಿಕ್ ಸ್ಪ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ...

ಸಂಘಟನೆಗಳಿಂದ‌ ಮದುವೆಗೆ ಮರುಜೀವ…!

ಕೊಡಗು ಜಿಲ್ಲಾದ್ಯಂತ ಸುರಿದ ಮಳೆಗೆ ಮದುವೆಯೊಂದು ರದ್ದಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮದುವೆಗೆ ಸಂಘಟನೆಗಳು ಮರುಜೀವ‌ ನೀಡಿವೆ. ಎಮ್ಮೆತಾಳು ಗ್ರಾಮದಲ್ಲಿ ನಡೆಯಬೇಕಿದ್ದ ಮಂಜುಳಾ ಮತ್ತು ರಜೀಶ್ ಅವರ ಮದುವೆ‌ ರದ್ದಾಗುವ‌ ಹಾಗೆ ಮಾಡಿತ್ತು ಮಳೆ....

19 ಮಂದಿ ಬೆಂಕಿಗೆ ಬಲಿ

ಅಗ್ನಿ ದುರಂತಕ್ಕೆ 19 ಮಂದಿ ಬಲಿಯಾದ ಘಟನೆ ಚೀನಾದ ಹೋಟೆಲ್ ಒಂದರಲ್ಲಿ ನಡೆದಿದೆ‌. ಈಶಾನ್ಯ ಚೀನಾದ ಹೀಲೋಂಗ್ ಜಿಯಾಂಗ್ ಪ್ರಾಂತ್ಯದಲ್ಲಿ. ಈ ದುರಂತ ಸಂಭವಿಸಿದೆ. ಸೋಂಗ್ ಬೀ ಜಿಲ್ಲೆಯ ಬೀಲಾಂಗ್ ಹಾಟ್ ಸ್ಪ್ರಿಂಗ್ ಲೀಷರ್...

ಅಟಲ್ ಜೀ ಚಿತಾಭಸ್ಮ ಬಿಡಲು ಹೋದ ನಾಯಕರು‌ ನದಿಗೆ ಬಿದ್ದರು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾ ಭಸ್ಮವನ್ನು ವಿಸರ್ಜಿಸುವಾಗ ಅವಘಡವೊಂದು ಸಂಭವಿಸಿದೆ. ಲಖನೌನ ಕೆಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾರೆ. ಅಟಲ್ ಜೀ ಅವರ ಚೀತಾ ಭಸ್ಮ ಬಿಡಲು...

1 ಕೆ.ಜಿ ಟೀ ಗೆ 40 ಸಾವಿರ ರೂ…!

ನೀವು ಟೀ ಪ್ರಿಯರೇ? ದಿನಕ್ಕೆ ಎಷ್ಟು ಸಲ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದೀರಿ? ಎಷ್ಟೋ ಬಗೆಯ ಟೀ ಗಳನ್ನು , ಎಷ್ಟೋ ಕಡೆಗಳಲ್ಲಿ ನೀವು ಕುಡಿದಿರಬಹುದು. ಆದರೆ, ಕೆ.ಜಿ ಗೆ 40 ಸಾವಿರ...

ಬೆತ್ತಲಾಗಿ ಗೆಳತಿ ಜೊತೆ ಟಿವಿ ನೋಡ್ತಿದ್ದವನಿಗೆ ಸಿಕ್ಕಿಬಿದ್ದ ಕಳ್ಳ….!

ಮನೆಯ ಒಳಗೆ ತನ್ನ ಗೆಳತಿಯೊಡನೆ ಬೆತ್ತಲಾಗಿ ಟಿವಿ ನೋಡುತ್ತಿದ್ದವ ತಡಮಾಡದೇ ಕಳ್ಳನನ್ನು ಹಿಡಿದು ಸಾಹಸ ಮೆರೆದಿದ್ದಾನೆ. ಇದು ನಡೆದಿರೋದು ಅಮೆರಿಕಾದಲ್ಲಿ. 33 ವರ್ಷದ ಕಲಿನ್ ತನ್ನ ಗೆಳತಿ ನಿಕೋಲಾ ಬೋಡ್ ವಿನ್ ಜೊತೆ ಬೆತ್ತಲಾಗಿ...

ಪತಿ ಬಗ್ಗೆ ಸನ್ನಿ ಲಿಯೋನ್ ಬಿಚ್ಚಿಟ್ಟ ಸತ್ಯ ಏನ್ ಗೊತ್ತಾ?

ನೀಲಿಚಿತ್ರ ತಾರೆಯಾಗಿ ಗುರುತಿಸಿಕೊಂಡು, ಇದೀಗ ಬಾಲಿವುಡ್ ನಲ್ಲಿ ನೆಲೆ ನಿಲ್ಲುತ್ತಿರುವ ನಟಿ ಸನ್ನಿ ಲಿಯೋನ್. ಒಂದೆಡೆ ಟೀಕೆಗಳನ್ನು, ಇನ್ನೊಂದೆಡೆ ಅಭಿಮಾನಿಗಳಿಂದ ಅದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಗಳಿಸಿರುವ ಇವರಿಗೆ ಪ್ರತಿ ಹಂತದಲ್ಲಿಯೂ ಜೊತೆಯಾಗಿರುವುದು ಪತಿ ಡೇನಿಯಲ್...

ಯಶ್ ಗಡ್ಡಕ್ಕೆ ಬಿತ್ತು ಕತ್ತರಿ…!

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರಕ್ಕಾಗಿ ಬೆಳೆಸಿದ್ದ ಗಡ್ಡಕ್ಕೆ ಕೊನೆಗೂ ಕತ್ತರಿ ಬಿದ್ದಿದೆ. ಹೆಚ್ಚು ಕಡಿಮೆ 2ವರ್ಷದಿಂದ ಕೆಜಿಎಫ್ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾ ಚಿತ್ರೀಕರಣ ಮುಗಿಯದ ತನಕ ಗಡ್ಡ ಬಿಟ್ಟಿರುವುದು ಅನಿವಾರ್ಯವಾಗಿತ್ತು. ಆದ್ದರಿಂದ ಯಶ್...

ಮಲ್ಯಗಾಗಿ ವಿಶೇಷ ಸೆಲ್ ರೆಡಿ…! ಈ ಸೆಲ್ ನಲ್ಲಿ ಏನೆಲ್ಲಾ ವ್ಯವಸ್ಥೆ ಇದೆ ಗೊತ್ತಾ?

ಸಾವಿರಾರು ಕೋಟಿ ರೂ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಸೆರೆವಾಸದ ಕಾಲ ಸನಿಹವಾಗುತ್ತಿದೆ.‌ಅವರಿಗಾಗಿ ವಿಶೇಷ ಸೆಲ್ ಕೂಡ ನಿರ್ಮಾಣವಾಗಿದೆ...! ಕೋರ್ಟ್ ಕೋರಿಕೆಯಂತೆ ಮಲ್ಯ ಇರಬೇಕಾದ ಇಂಡಿಯನ್...

ಮತ್ತೊಮ್ಮೆ ಸಿಎಂ ಆಗ್ತೀನಿ ಎಂದ ಸಿದ್ದರಾಮಯ್ಯ…!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಾರದು ಎಂದು ಎಲ್ಲರೂ ಒಂದಾಗಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ಜಾತಿಯ ಬಡವರಿಗೆ...

Latest news

- Advertisement -spot_img