- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸಾವಿನಲ್ಲೂ ಒಂದಾದ ದಂಪತಿ

ದಾಂಪತ್ಯಕ್ಕೆ ಕಾಲಿಟ್ಟಲ್ಲಿಂದ ಕಷ್ಟ-ಸುಖ ಹಂಚಿಕೊಂಡು ಬಾಳಿದ ಪತಿ -ಪತ್ನಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿಯ ಹೊಂಬೇಗೌಡ (70) , ಮಂಜಮ್ಮ (65) ಸಾವಿನಲ್ಲಿಯೂ ಒಂದಾದ ದಂಪತಿ. ವಯೋಸಹಜ ಅನಾರೋಗ್ಯದಿಂದ...

ನಡುರಸ್ತೆಯಲ್ಲಿ ಮಹಿಳೆಯ ಪ್ಯಾಂಟ್ ಎಳೆದ…!

ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಮಹಿಳೆಯ ಪ್ಯಾಂಟ್ ಎಳೆದು ಪೊಲೀಸರ ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆ ನಡೆದಿರೋದು ಕಂಡಿವಾಲಿಯ ನ್ಯೂ ಲಿಂಕ್ ರಸ್ತೆಯಲ್ಲಿ.‌ 33ವರ್ಷದ ರಾಮ್ ರಾಜ್ ಪವಾರ್ ಬಂಧಿತ. ಈತ 40ವರ್ಷದ ಮಹಿಳೆ ಬೋರಿವಲಿಯಲ್ಲಿರುವ...

ಸೊಸೆ ಮೇಲೆ ಎರಗಿದ ಕಾಮಿ ಮಾವ

ಕಾಮಿ ಮಾವನಿಂದ ಅತ್ಯಾಚಾರಕ್ಕೆ ಒಳಗಾದ ಸೊಸೆ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ನಡೆದಿದೆ. 20ವರ್ಷದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ. ಮನೆಯಲ್ಲಿ ಯಾರೂ ಇರದ ವೇಳೆ...

ಸೆಹ್ವಾಗ್ ಹೊಸ ಅವತಾರ..! ಬಾಬಾ ಆದ ಮಾಜಿ ಕ್ರಿಕೆಟಿಗ..!

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೊಸ ಅವತಾರ ಎತ್ತಿದ್ದಾರೆ.‌ ಸೆಹ್ವಾಗ್ ಈಗ ಬಾಬಾ...! ಹೌದು, ಸೆಹ್ವಾಗ್ ಬಾಬಾ ಆಗುದ್ದಾರೆ. ಆದರೆ, ರಿಯಲ್ಲಾಗಿ ಅಲ್ಲ, ಹಾಗೇ ಸುಮ್ಮನೆ ಬಾಬಾ ವೇಷ ಹಾಕಿ ಟ್ವಿಟ್ಟರ್...

ಬ್ಲೇಡ್ ನಿಂದ ಮರ್ಮಾಂಗ ಕೊಯ್ದು ಕೊಲೆ…!

ಬ್ಲೇಡ್ ನಿಂದ ಬಾಲಕನ ಮರ್ಮಾಂಗ ಮತ್ತು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಸಮೀಪ ನಡೆದಿದೆ.‌ ಮುತ್ತಪ್ಪ ಅಮಜಗೋಳ ಎಂಬ 4ವರ್ಷದ ಬಾಲಕ ಕೊಲೆಯಾದವ....

ಬಿಎಂಟಿಸಿಗೆ ಸ್ಕೂಲ್ ಬಸ್ ಡಿಕ್ಕಿ

ಸ್ಕೂಲ್ ಬಸ್ ವೊಂದು ಬಿಎಂಟಿಸಿ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ‌ ಕಾಲೇಜು ಬಳಿ ನಡೆದಿದೆ. ಅವಲಹಳ್ಳಿ ಪ್ರೆಸಿಡೆನ್ಸಿ ಶಾಲಾ ಬಸ್ , ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಗೆ ಡಿಕ್ಕಿ...

ಭಾರತದ ಮೇಲೆ ದಾಳಿಗೆ ಕಾದು ಕುಳಿತಿದ್ದಾರೆ 600ಕ್ಕೂ ಹೆಚ್ಚಿನ ಉಗ್ರರು….!

ಮಾಜಿ ಕ್ರಿಕೆಟಿಗ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ್ ಸೇನೆಯ ಸಹಾಯದಿಂದ ಉಗ್ರರು ಸಂಚುರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ...

ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾ ನಾಯಕಿ

ಆಲೂರಿನಲ್ಲಿ ಇದೇ 14ರಿಂದ 21ರವರೆಗೆ ನಡೆಯಲಿರುವ ಮಹಿಳಾ ಟಿ20 ಚಾಲೆಂಜರ್ ಟ್ರೋಫಿಗೆ ಬಿಸಿಸಿಐ ಮೂರು ರಾಷ್ಟ್ರೀಯ ತಂಡಗಳನ್ನು ಪ್ರಕಟಿಸಿದ್ದು ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾಕೃಷ್ಣಮೂರ್ತಿ ನಾಯಕಿಯಾಗಿದ್ದಾರೆ. ಭಾರತ ತಂಡದ ನಾಯಕಿ ಮಿಥಾಲಿ ರಾಜ್...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿವಾದ

ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿವಾದವೊಂದು ತಲೆ ಎತ್ತಿದೆ. ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಎದ್ದಿರುವುದು. ಧಾರ್ಮಿಕ ದತ್ತಿ ಇಲಾಖೆಯಡಿ ಸರ್ಪಸಂಸ್ಕಾರ ಮತ್ತು ಇನ್ನಿತರ ಸೇವೆಗಳನ್ನು ನಡೆಸುವುದಕ್ಕೆ ನೋಟಿಸ್ ಹೊರಡಿಸಿದ್ದು, ಇಲಾಖೆ ಮತ್ತು...

103ವರ್ಷದ ಅಜ್ಜಿಗೆ ಗ್ರಾಮಸ್ಥರಿಂದ ಮನೆ ಉಡುಗೊರೆ….!

ಗುಡಿಸಲಲ್ಲಿ ವಾಸವಿದ್ದ 103 ವರ್ಷದ ಅಜ್ಜಿಗೆ ಗ್ರಾಮಸ್ಥರೇ ಸೇರಿ ಮನೆ ಕಟ್ಟಿಕೊಟ್ಟಿದ್ದಾರೆ. ಉಡುಪಿಯ ಬ್ರಹ್ಮಾವರ ಬಳಿಯ ಕರ್ಜೆ ಗ್ರಾಮದಲ್ಲಿ ವಾಸವಿರುವ ಸರಸಜ್ಜಿ ಗೆ ಬಾಲಕೃಷ್ಣ ಶೆಟ್ಟಿ‌ ಮತ್ತು ಗ್ರಾಮಸ್ಥರು ಮನೆ ನಿರ್ಮಿಸಿಕೊಟ್ಟಿದ್ದಾರೆ. ಮನೆ ನಿರ್ಮಾಣಕ್ಕೆ ಸುಮಾರು...

Latest news

- Advertisement -spot_img