- Advertisement -spot_img

CATEGORY

Entertainment

ರಾಜಕೀಯದ ಪಡಸಾಲೆಯಲ್ಲಿ ರಿಷಬ್ ಶೆಟ್ಟಿ ಹವಾ; ಅಮಿತ್ ಶಾ ಭೇಟಿಯಾದ ಡಿವೈನ್ ಸ್ಟಾರ್

ರಿಷಬ್ ಶೆಟ್ಟಿ ಅಂದ್ರೆ ಒಂದು ಕಾಲದಲ್ಲಿ ಬರೀ ಬೆಂಗಳೂರಿನ ರಂಗಭೂಮಿ ಹಾಗೂ ಸಣ್ಣಪುಟ್ಟ ಸಿನಿಮಾಗಳಿಗೆ ಸೀಮಿತವಾಗಿದ್ದ ಹೆಸರು. ಆದರೆ 'ಕಾಂತಾರ' ಕಥೆ ಯಾವಾಗ ಬೆಳ್ಳಿತೆರೆಯ ಮೇಲೆ ಅನಾವರಣವಾಯ್ತೋ, ಈ ಕುಂದಾಪುರದ ಹುಡುಗ ರಾತ್ರೋರಾತ್ರಿ...

‘ವಸುದೇವ ಕುಟುಂಬ’ದಲ್ಲಿ ಕಿರಿಕ್ ; ನಡು ರಸ್ತೆಯಲ್ಲಿ ನಿರ್ಮಾಪಕ, ಬಿಗ್ ಬಾಸ್ ಹಂಸಾ ರಂಪ-ದೂರು ದಾಖಲು

ಬಣ್ಣದ ಲೋಕ ಅಂದರೆ ತಳುಕು-ಬಳುಕು ಮಾತ್ರ ಅಲ್ಲ. ಇಲ್ಲಿ ಕೇವಲ ಲೈಟ್, ಕ್ಯಾಮರಾ, ಆಕ್ಷನ್ ಮಾತ್ರ ಕೇಳಿಸುವುದಿಲ್ಲ. ಬೇರೆ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಕೂಡ ಕಣ್ಣೀರ ಕೋಡಿ ಹರಿಯುತ್ತಿರುತ್ತೆ. ನೋವಿನ ಕಥೆಗಳು ಹೊರ...

ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಾರಂತೆ ಸೋತು ಸುಣ್ಣವಾದ ಪೂಜಾ ಹೆಗ್ಡೆ ; ಹುಡುಗ ಯಾರು ?

ಅದೃಷ್ಟ ಒಮ್ಮೆ ಕೈ ಹಿಡಿದರೆ ಸಾಕು, ರಾತ್ರೋರಾತ್ರಿ ಬದುಕು ಬದಲಾಗಿಬಿಡುತ್ತೆ. ಆದರೆ ಅದೇ ಅದೃಷ್ಟ ಚೂರು ಆಚೀಚೆ ಆದರೂ ಶಿಖರದಲ್ಲಿದ್ದವರು ಪಾತಾಳಕ್ಕೆ ಕುಸಿಯತ್ತಾರೆ. ಸದ್ಯ ಸೌತ್ ಮತ್ತು ನಾರ್ತ್ ಸಿನಿ ದುನಿಯಾದಲ್ಲಿ ಸಖತ್...

ತಮಿಳುನಾಡು ಚುನಾವಣೆ: ವಿಜಯ್‌ಗೆ ಮುಖಭಂಗ? ಎಕ್ಸಿಟ್ ಪೋಲ್‌ ಪ್ರಕಾರ ದಳಪತಿ ಗೆಲ್ಲುವ ಸ್ಥಾನಗಳೆಷ್ಟು?

ಜನಸಾಮಾನ್ಯರಲ್ಲಿ ಮಾತ್ರ ಅಲ್ಲ ಚಿತ್ರರಂಗದವರು ತಮಿಳುನಾಡು ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಒನ್ ಆಂಡ್ ಓನ್ಲಿ ವಿಜಯ್. ಬೆಳ್ಳಿತೆರೆಯಲ್ಲಿ ಮೇಲೆ ಮಿಂಚುವ, ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್...

ಗ್ಲೋಬಲ್ ಗುಂಗಿನಲ್ಲಿ ಲೋಕಲ್ ಫ್ಯಾನ್ಸ್ ಮರೆತ ಯಶ್ ; ಟಾಕ್ಸಿಕ್ ಬಿಡುಗಡೆ ಮತ್ತೆ ಮುಂದೂಡಿಕೆ

ಯಶ್ ಕನ್ನಡದ ಸ್ಟಾರ್ ಅಲ್ಲ. ನ್ಯಾಶನಲ್ ಸ್ಟಾರ್ ಅಲ್ಲ. ರಾಕಿಂಗ್ ಸ್ಟಾರ್ ಕೂಡ ಅಲ್ಲ. ಬದಲಿಗೆ ಹಾಲಿವುಡ್ ಸ್ಟಾರ್. ಈ ಮಾತು ಯಶ್ ಹೇಳದಿದ್ದರೂ ಅವರ ಕೃತಿಯಲ್ಲಿ ಹಾಲಿವುಡ್ ಕಬ್ಜಾ ಮಾಡಬೇಕೆಂಬ ಇರಾದೆಯಂತು...

ಹಿಂದಿನೇ ಬರಲ್ಲ, ಇವರು 4,000ಕೋಟಿ ರಾಮಾಯಣದ ಸೀತೆನಾ? ಟ್ರೋಲಿಗರಿಗೆ ಆಹಾರವಾದ ಸಾಯಿ ಪಲ್ಲವಿ

ಹಿಂದಿ ಭಾಷೆ ಈಗ ಕೇವಲ ಭಾಷೆಯಾಗಿ ಉಳಿದಿಲ್ಲ, ಬದಲಾದ ಈ ಕಾಲದಲ್ಲಿ ಹಿಂದಿ ಅಸ್ತ್ರವಾಗಿದೆ. ದಕ್ಷಿಣ ಭಾರತದವರ ಮೇಲೆ ಹಿಂದಿ ರಾಷ್ಟ್ರಭಾಷೆ ಎಂಬ ಹಸಿ ಸುಳ್ಳನ್ನು ಹೇರುತ್ತಾ ಬಂದಿರುವುದು ಇಂದು ನಿನ್ನೆಯ ಕಥೆಯಲ್ಲ....

ಹೆಸರು ಮಾತ್ರ ಅಹಿಂಸೆ, ಆದರೆ ಮಾತು ಹಿಂಸೆ ; ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

''ಆ ದಿನಗಳು'' ಸಿನಿಮಾದ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಇವರು ಸ್ಯಾಂಡಲ್‌ವುಡ್‌ನ ಮುಂದಿನ ಭರವಸೆಯ ಹೀರೋ ಅಂದುಕೊಂಡವರೇ ಹೆಚ್ಚು. ಅಮೆರಿಕದಲ್ಲಿ ಹುಟ್ಟಿ ಬೆಳೆದ ಚೇತನ್, ಅಲ್ಲಿನ ಐಷಾರಾಮಿ ಬದುಕನ್ನು ಬಿಟ್ಟು...

ಅಭಿಮಾನದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ ; ಸಾ.ರಾ. ಗೋವಿಂದು ವಿರುದ್ಧ ಚೇತನ್ ಕಿಡಿ

ಡಾ ರಾಜ್ ಕುಮಾರ್ ಅವರ ಸಮಾಧಿ ವಿಚಾರದಲ್ಲಿ ಚೇತನ್ ಅಹಿಂಸಾ ಹಚ್ಚಿದ ಕಿಡಿ ಈಗ ಜ್ವಾಲೆಯಾಗಿ ಧಗಧಗಿಸುತ್ತಿದೆ. ಚೇತನ್ ಹೇಳಿಕೆ ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಚೇತನ್ ವಿರುದ್ಧ ಆಕ್ರೋಶದ ಅಲೆ...

ರಾಜ್‌ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಥಂಡಾ ಹೊಡೆದ ಚೇತನ್ ; ಕೊನೆಗೂ ಕ್ಷಮೆ ಕೇಳಿದ ನಟ

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು...

ಮಲ್ಲಿ ಮಹಾ ಮೋಸಗಾರ, ಯಾರೂ ನಂಬಬೇಡಿ- ದಿನಕರ್ ತೂಗುದೀಪ

ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಗೊತ್ತಲ್ಲವಾ ..? ಒಂದು ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಥಾನದಲ್ಲಿನ ಪ್ರಮುಖ ಸದಸ್ಯ. ದರ್ಶನ್ ಅವರನ್ನು ಆಗ ನೆರಳಿನಂತೆ ಹಿಂಬಾಲಿಸಿಕೊಂಡೆ, ದರ್ಶನ್ ಡೇಟ್ಸ್ ಗಳಿಂದ ಹಿಡಿದು, ತೂಗುದೀಪ ಡಿಸ್ಟ್ರಿಬ್ಯೂಷನ್...

Latest news

- Advertisement -spot_img