No menu items!
18.4 C
Munich
Friday, August 21, 2026
- Advertisement -spot_img

CATEGORY

ಸಿನಿಮಾ

ಕನ್ನಡ ಸಿನಿಮಾ ನಿರ್ಮಾಪಕ ಶಶಿಕುಮಾರ್ ಆತ್ಮಹತ್ಯೆಗೆ ಯತ್ನ

ಕನ್ನಡ ಸಿನಿಮಾ ನಿರ್ಮಾಪಕ ಶಶಿಕುಮಾರ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನವ ನಟ ಸಂದೀಪ್ ಅಭಿನಯದ `ಹಾಫ್ ಮೆಂಟ್ಲು' ಚಿತ್ರದ ನಿರ್ಮಾಪಕ ರಾಗಿರುವ ಶಶಿಕುಮಾರ್ ಕಳೆದ ಒಂದು ವರ್ಷದಿಂದ ಸಿನಿಮಾ ಬಿಡುಗಡೆಗೆ ಒದ್ದಾಡುತ್ತಿದ್ದು ತುಂಬಾ ಸಾಲವನ್ನೂ...

ನೂರು ನಿಮಿಷ ಎರಡು ಪಾತ್ರ ಒಂದೇ ಲೊಕೇಷನ್..!

ಒಂದು ಸಿನಿಮಾ ಕಾಡಬೇಕು, ಮತ್ತೆ ಮತ್ತೆ ಕಾಡಬೇಕು...! ಸಿನಿಮಾ ನೋಡುವಾಗ ಕಾಡಬೇಕು, ನೋಡಿ ಹೊರಗೆ ಬಂದ ಮೇಲೂ ಕಾಡಬೇಕು. ಅದೇ ನಿಜವಾದ ಸಿನಿಮಾ..! ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಂತಹ ಒಂದು ಸಿನಿಮಾ ನೋಡ್ದೆ....

2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಸಂಚಾರಿ ವಿಜಯ್ ಅತ್ಯುತ್ತಮ ನಟ..!

2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು' ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಹರಿವು ಸಿನಿಮಾ...

ಹೇಗಿದೆ ಸಿನಿಮಾ..? ಇದು ಬರಿಯ ಹಾರರ್ ಅಲ್ಲ,ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಹಾರರ್..!

ಶಿವಲಿಂಗ...ಕನ್ನಡದ ಹಾರರ್ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ. ಆದ್ರೆ ಇದು ಬರಿಯ ಹಾರರ್ ಅಲ್ಲ,ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಹಾರರ್..! ಒಂದು ಕೊಲೆಯ ಹಿಂದಿನ ಕಥೆ. ಕಥೆಯೊಳಗೆ ಇನ್ವೆಸ್ಟಿಗೇಶನ್, ದೆವ್ವಭೂತ, ಲವ್ವು ನೋವು, ಸೆಂಟಿಮೆಂಟು ಫ್ಯಾಮಿಲಿ...

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರ ಬರಹಗಾರ, ಪತ್ರಕರ್ತ ರವಿಬೆಳಗೆರೆ ಬರುತ್ತಾರೆಂದು ಪ್ರಚಾರವಾಗಿತ್ತು. ರವಿ ಬೆಳಗೆರೆ ಬರಲಿರುವ ಕಾರ್ಯಕ್ರಮದ ಶೂಟಿಂಗ್ ಕೂಡ ಮುಗಿದಿತ್ತು..! ಈ ವಾರದ ಎಪಿಸೋಡ್...

ಹಾಲಿವುಡ್ ಗೆ ಎಂಟ್ರಿ ಕೊಟ್ರು ದೀಪಿಕಾ ಪಡುಕೋಣೆ..! ವಿನ್ ಡಿಸೇಲ್ ಜೊತೆ ದೀಪಿಕಾ ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್'.

  ಬಾಲಿವುಡ್ನ ಬೇಡಿಕೆ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ನತ್ತ ಮುಖಮಾಡಿದ್ದಾರೆ..! ಅವರು ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆಂದು ತಿಳಿದು ಬಂದಿದೆ..! ಹಾಲಿವುಡ್ ನಟ ವ್ಯಾನ್ ಡಿಸೇಲ್ ಜೊತೆಯಲ್ಲಿ ನಟಿಸಲಿದ್ದಾರೆ ನಮ್ಮ ದೀಪಿಕಾ..! ಅವರು ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್'....

ಬುಲೆಟ್ ಪ್ರಕಾಶ್ – ದಿನಕರ್ ತೂಗದೀಪ ಸಂಧಾನ ಯಶಸ್ವಿ

ನಟ ಬುಲೆಟ್ ಪ್ರಕಾಶ್ ಮೇಲೆ ಚಾಲೆಂಜಿಗ್ ಸ್ಟಾರ್ ದರ್ಶನ್ ಸೋದರ ದಿನಕರ್ ತೂಗದೀಪ, ಮತ್ತವರ ಸಹಚರರು ನನಗೆ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದರೆನ್ನಲಾದ ಪ್ರಕರಣ ಸುಖಾಂತ್ಯ ಕಂಡಿದೆ. ಬುಲೆಟ್ ಮತ್ತು ತೂಗದೀಪರ...

ಅವರ ಮನೆಯಲ್ಲಿ ದರೋಡೆ ಆಯ್ತು..! ಅದಕ್ಕೇ ಅವರು ಹೀರೋ ಆದ್ರು..!

ಅವರ ಮನೆಯಲ್ಲಿ ದರೋಡೆ ಆಯ್ತು..! ಅದಕ್ಕೇ ಅವರು ಹೀರೋ ಆದ್ರು..! ...ಟೈಟಲ್ ಸ್ವಲ್ಪ ವಿಚಿತ್ರವಾಗಿದೆ. ಆದ್ರು ಇದು ಸತ್ಯ..! ಅವರು ಸಾಕಷ್ಟು ಸಿನಿಮಾಗಳ್ಲಲಿ ಪೋಷಕ ಪಾತ್ರಗಳನ್ನು ಮಾಡಿದವ್ರು. ಶಿವಣ್ಣನಿಂದ ಹಿಡಿದು ಯಶ್ ತನಕ ಎಲ್ಲರ...

ನೋಡಿ ಸ್ವಾಮಿ ಕನ್ನಡ ಸಿನಿಮಾಗಳ, ಕನ್ನಡ ಹೀರೋಗಳ ಗ್ರಹಚಾರ..!

ನೋಡಿ ಸ್ವಾಮಿ ಕನ್ನಡ ಸಿನಿಮಾಗಳ, ಕನ್ನಡ ಹೀರೋಗಳ ಗ್ರಹಚಾರ..! ಬೇರೆ ಭಾಷೆಯ ಸಿನಿಮಾಗಳು ನಮ್ಮ ಕರ್ನಾಟಕ ನೆಲದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಾ ಇವೆ.. ಆದ್ರೆ ಕನ್ನಡದ ಸಿನಿಮಾಗಳು ನಮಗೆ ದಯಮಾಡಿ ಥಿಯೇಟರ್...

ಅವತ್ತು 6-5=2, ಇವತ್ತು ಕರ್ವ..!

ಅದೊಂದು ಸಿನಿಮಾ ಕನ್ನಡಿಗರು ಮರೆಯೋಕೆ ಸಾಧ್ಯವೇ ಇಲ್ಲ..! ಅದರ ಹೆಸರು 6-5=2..! ನಿಜ ಘಟನೆಗಳ, ನಿಜ ದೃಶ್ಯಗಳನ್ನು ಹೊಂದಿದ್ದ ಈ ಸಿನಿಮಾ ರಾತ್ರೋರಾತ್ರಿ ಸೂಪರ್ ಹಿಟ್ ಆಗಿಬಿಡ್ತು..! ಆ ಸಿನಿಮಾ ನಿರ್ದೇಶಕರು ಯಾರು..?...

Latest news

- Advertisement -spot_img