No menu items!
4.9 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

2015ರಲ್ಲಿ ಭಾರತದ ಕ್ರೀಡಾ ಸಾಧನೆ ಕ್ರೀಡಾಕ್ಷೇತ್ರದಲ್ಲಿ ನಮ್ಮವರ ಸಾಧನೆಯ ಹೆಜ್ಜೆ ಗುರುತು

2015 ಮುಗಿದೇ ಹೋಯಿತು..!  2016ಕ್ಕೆ ಭವ್ಯ ಸ್ವಾಗತ ಕೋರಲು ಎಲ್ಲರೂ ಕಾಯ್ತಾ ಇದ್ದೇವೆ..! 2015 ಅನ್ನೋದು ಇತಿಹಾಸದ ಪುಟ ಸೇರ್ತಾ ಇದೆ..! ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆ ಆಗಿದೆ..! ಕ್ರೀಡೆ ವಿಚಾರದಲ್ಲಂತೂ ಭಾರತಕ್ಕೆ 2015...

ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ಗೊತ್ತಿರದ ಹುಡುಗ ಐಟಿ ತಜ್ಞ..! ಮನೆಬಿಟ್ಟು ಬಾಂಬೆಗೆ ಹೋದವ ಉದ್ಯಮಿಯಾದ ಕಥೆ..!

ಬಾಳಿಗೊಂದು ಗುರಿ, ಗುರಿ ಸಾಧಿಸುವ ಛಲವಿದ್ದರೆ ಖಂಡಿತಾ ಯಶಸ್ಸು ಸಿಕ್ಕೇ ಸಿಗುತ್ತೆ..! ಒಂದಲ್ಲ ಒಂದು ದಿನ ನಾವು ಎತ್ತರಕ್ಕೆ ಬೆಳೆದೇ ಬೆಳೆಯುತ್ತೇವೆ..! ಗುರಿ ತಲುಪುವಾಗ ಎದುರಾಗುವ ಸಮಸ್ಯೆಗಳನ್ನು ಎದೆಗುಂದದೇ ಎದುರಿಸಬೇಕು..! ಮನಸ್ಸಿದ್ದರೆ ಮಾರ್ಗ..!...

ತಂದೆ ಟೀ ಮಾರುತ್ತಿದ್ದ ಕೋರ್ಟ್ ನಲ್ಲಿ ಮಗಳು ಜಡ್ಜ್..! ಜಲಂಧರ್ ಜಿಲ್ಲಾ ಕೋರ್ಟ್ ನಲ್ಲೊಂದು ವಿಭಿನ್ನ ಘಟನೆ..!

ಆತನ ಹೆಸರು ಸುರಿಂದರ್ ಕುಮಾರ್.. ಪಂಜಾಬ್ ರಾಜ್ಯದ ಜಲಂಧರ್ ನ ಜಿಲ್ಲಾ ಕೋರ್ಟ್ ಮುಂದೆ ಟೀ ಮಾರುವುದು ಆತನ ಕಾಯಕ. ಅಲ್ಲಿ ತಿರುಗಾಡುತ್ತಿದ್ದ ವಕೀಲರು, ಜಡ್ಜ್ ಗಳನ್ನು ಪ್ರತಿದಿನ ಗಮನಿಸುತ್ತಿದ್ದ ಸುರಿಂದರ್, ತನ್ನ...

ಹಸಿದರಿಗಾಗಿ `ರೋಟಿ ಬ್ಯಾಂಕ್'..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ಅಲ್ಲಿ ಜಾತಿ-ಧರ್ಮದ ಬೇಧವಿಲ್ಲದೇ ಒಬ್ಬರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಇನ್ನೊಬ್ಬರು ತಿನ್ತಾರೆ. ಹಿಂದೂ ಮನೆಯ ಒಲೆಯಲ್ಲಿ ಬೆಂದ ರೋಟಿಯನ್ನು ಮುಸಲ್ಮಾನರು, ಮುಸಲ್ಮಾನರ ಮನೆಯಲ್ಲಿ ಬೆಂದ ರೋಟಿಯನ್ನು ಹಿಂದೂಗಳು. ದಲಿತರ ಮನೆಯಲ್ಲಿನ ರೋಟಿಯನ್ನು ಬ್ರಾಹ್ಮಣರು...

ಮಲೆಗಳಲ್ಲಿ ಮದುಮಗಳ ಸಿಂಗರಿಸಿದ ಕವಿಯ ದರ್ಶನ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು

ಯಾರ್ಯಾರೋ ಪರಿಚಿತರಾಗುತ್ತಿರುತ್ತಾರೆ..! ಪರಿಚಯದ ಸಂದರ್ಭದಲ್ಲಿ ನಿಮ್ಮ ಊರು ಯಾವುದೆಂದು ಕೇಳೋದು ಸಹಜ. ನಾನು ಹೆಮ್ಮೆಯಿಂದ ಶಿವಮೊಗ್ಗದವನೆಂದು ಪರಿಚಯ ಮಾಡಿಕೊಳ್ಳುತ್ತೇನೆ. ಶಿವಮೊಗ್ಗ ಅಂದೊಡನೆ ಆಗುಂಬೆ, ಮಳೆಗಾಲ, ಹಸಿರ ಸೀರೆಯನ್ನು ಮೈತುಂಬಾ ಹೊದ್ದು ನಿಂತಿರೋ ಕಾಡುಗಳು...

50 ರೂಪಾಯಿ `ಧ್ವನಿಪೆಟ್ಟಿಗೆ' ಅಭಿವೃದ್ಧಿಪಡಿಸಿದ ಬೆಂಗಳೂರು ಡಾಕ್ಟರ್..!

ಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನೇ ಕಳೆದುಕೊಂಡಿದ್ದ ವ್ಯಕ್ತಿ ಮತ್ತೆ ಮಾತಾಡುತ್ತಿದ್ದಾರೆ..! ಮಾತುಕಳೆದು ಕೊಂಡ ಬಡ ಕ್ಯಾನ್ಸರ್ ರೋಗಿಗೆ ಮಾತು ಬರುವಂತೆ ಮಾಡಿದ್ದು ಬೆಂಗಳೂರಿನ ಹೆಚ್ಸಿಜಿ ಕ್ಯಾನ್ಸರ್ ಕೇರ್ನ ಕ್ಯಾನ್ಸರ್ ತಜ್ಞ ಡಾ. ವಿಶಾಲ್...

7395920000.00 ರೂ ಮೌಲ್ಯದ ಕಂಪನಿಯ ಮಾಲಿಕಳ ಲೈಫ್ ಸ್ಟೋರಿ..! ಅವತ್ತು ಟೇಲರಿಂಗ್ ಮಾಡ್ತಾ ಇದ್ದಾಕೆ, ಇವತ್ತು ದೊಡ್ಡ ಕಂಪನಿಯ ಸಿಇಒ..!

ಇವರು ನಿಜವಾದ ಕೊಳಚೆ ಮಾಣಿಕ್ಯ (ಸ್ಲಂಡಾಗ್ ಮಿಲೇನಿಯರ್)..! ಬಡ ದಲಿತ ಕುಟುಂಬದಲ್ಲಿ ಸಾಮಾನ್ಯ ಪೊಲೀಸ್ ಪೇದೆಯ ಮಗಳಾಗಿ ಜನಸಿದ ಇವರು ಬಾಲ್ಯದಲ್ಲಿ ಪಡಬಾರದ ನೋವನ್ನೆಲ್ಲಾ ಅನುಭವಿಸಿದರು..! ಅಪ್ಪ-ಅಮ್ಮ ಇಬ್ಬರು ಸೋದರರು, ಮೂರು ಜನ...

18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

ಕೃಷಿ ಕೆಲಸ ಸಾಮಾನ್ಯದಲ್ಲ. ಅದು ಪ್ರತಿ ಕ್ಷಣಕ್ಕೂ ಶ್ರಮವನ್ನು ಬಯಸುವ ಕೆಲಸ. ನಮ್ಮ ರೈತರಿಗೆ ಮಾತ್ರ ಇದರ ಅನುಭವವಿದೆ. ಆದರೆ ಇಲ್ಲೋರ್ವ ರೈತನಿದ್ದಾನೆ. ಈತ ಇತರ ರೈತರಿಗಿಂತ ತುಸು ಹೆಚ್ಚೇ ಶ್ರಮಪಡುತ್ತಾನೆ. ಹಗಲಿರುಳೆನ್ನದೆ...

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದ್ರೂ ಅವಳನ್ನು ಏನೋ ಒಂಥರಾ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ..! ಹೆಣ್ಣು ಹುಟ್ಟಿದಾಗಲೇ ಆಕೆಗೆ ಒಂದಷ್ಟು ಕಟ್ಟುಪಾಡುಗಳನ್ನು ಹಾಕ್ತಾರೆ..! ಬೆಳೆಯುತ್ತಾ ಬೆಳೆಯುತ್ತಾ ಆಕೆ ಗಂಡಿಗೆ...

ಇವರು ವಿಶ್ವ ಸುತ್ತಿ ದುಡ್ಡು ಮಾಡಿದ್ರು..! ಕೆಲಸ ಬಿಟ್ಟು, ಜಗತ್ತನ್ನು ಸುತ್ತಿ ದುಡ್ಡು ಮಾಡಿದ್ದು ಹೇಗೆ..?

ಬಡ ಕುಟುಂಬದಲ್ಲಿ ಹುಟ್ಟಿದ ಎಲ್ಲರಂತೆಯೇ ಅವರಿಗೂ ದುಡ್ಡು ಮಾಡೋ ಆಸೆ ಇತ್ತು..! ಮನೆಯ ಆರ್ಥಿಕ ಸಮಸ್ಯೆ ಅವರನ್ನು ಪದೇ ಪದೇ ಕಾಡ್ತಾ ಇತ್ತು..! ಓದಿ ಕೆಲಸಕ್ಕೆ ಸೇರಿದ್ರೂ, ಒಳ್ಳೆಯ ಸಂಬಳ ಬಂದ್ರೂ ಆ...

Latest news

- Advertisement -spot_img