No menu items!
4.9 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

`ಜಗತ್ತಿನಲ್ಲಿ ಕೆಟ್ಟ ಜನರು ಸಿಗುತ್ತಾರೆ. ಆದರೆ ಕೆಟ್ಟ ತಾಯಿ ಸಿಗುವುದಿಲ್ಲ' ಎಂಬ ಮಾತು ಜನಜನಿತವಾಗಿದೆ. ಆ ಮಾತು ಸಾವಿರಾರು ಬಾರಿ ಸಾಬೀತಾಗಿದೆ. ತಾನೆಷ್ಟೇ ಕಷ್ಟಪಟ್ಟರೂ ಕೂಡಾ ತನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಬಯಸುವುದು...

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ಪಾಕಿಸ್ತಾನ ನೀಡಿದ ಶಸ್ತ್ರಾಸ್ತ್ರಗಳನ್ನು ಹೊತ್ತ ಉಗ್ರರು ದೇಶ ನುಸುಳಿ ಬಂದಿದ್ದರು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವುದೇ ಅವರ ಧ್ಯೇಯವಾಗಿತ್ತು. ಆದ್ದರಿಂದ ಕಾಡೊಳಗೆ ಕುಳಿತು ಪೂರ್ವ ತಯಾರಿಯಲ್ಲಿ ತೊಡಗಿದ್ದರು. ಆದರೆ ಭಾರತ ಸೇನೆಯ ಹೆಲಿಕಾಪ್ಟರ್...

ಒಬ್ಬ ಹುಡುಗಿ ಆರು ಜನರಿಗೆ ಜೀವ ಉಳಿಸಿದಳು..! ಸಾವಿನಲ್ಲೂ ಸಾರ್ಥಕತೆ ಮೆರೆದ 6 ವರ್ಷದ ಬಾಲಕಿ..!

ಆಕೆ ಒಂದನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ. ಶಾಲೆಯಲ್ಲಿ ಚುರುಕಾಗಿದ್ದಳು. ಓದಿನಲ್ಲಿ ಮುಂದಿದ್ದಳು. ಆದರೆ ಆ ದೇವರಿಚ್ಛೆ ಬೇರೆಯಿತ್ತು. ಇದೇ ಜನವರಿ 2ರಂದು ಶಾಲೆಗೆ ತೆರಳುವಾಗ ಯಮನಂತೆ ಬಂದ ವಾಹನವೊಂದು ಆಕೆಗೆ ಗುದ್ದಿತು. ಗುದ್ದಿದ...

ಚಾರ್ಟೆಡ್ ಅಕೌಟೆಂಟ್ ಆಗಬೇಕೆಂದಿದ್ದ `ಪ್ರಿನ್ಸ್' ಬಡ ಮಕ್ಕಳಿಗೆ ಗುರುವಾದ..!

ಮುಂಬೈ ಹತ್ತಿರದ ಪೂರ್ವ ಕಾಂಡಿವಲಿಯ ವೆಸ್ಟ್ರನ್ ಎಕ್ಸ್ ಪ್ರೆಸ್ ಹೈವೇಯ ಕೆಳಗೆ ಅವರ ವಾಸ..! ವಾಹನಗಳ ಗದ್ದಲ ದಿನದ 24 ಗಂಟೆಯೂ ತಪ್ಪಿದ್ದಲ್ಲ...! ಉಸಿರಾಟಕ್ಕೆ ದೂಳಿನ ಗಾಳಿ..! ಉಬ್ಬು ತಗ್ಗಿನ ನೆಲದಲ್ಲಿ ಹಾಸಲೂ...

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್' ಏರಿದ ಸಾಹಸಿ..!

ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಆಕೆ ಪುರುಷ ಪ್ರಧಾನ ಸಮಾಜಕ್ಕೆ ಸೆಡ್ಡು ಹೊಡೆದು ಬೆಳೆದವರು..! ಇಲ್ಲಿ ಮಹಿಳೆಗೆ ಸ್ವಾಂತಂತ್ರ್ಯ ಇಲ್ಲ..! ಇದ್ದರೂ ಅದು ಪುಸ್ತಕದ ಬದನೆಕಾಯಿ ಅಂತ ಇವರಿಗೆ...

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸಿದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಅದು ಬರೋಬ್ಬರಿ 116 ವರ್ಷಗಳ ಹಿಂದಿನ ಕ್ರಿಕೆಟ್ ರೆಕಾರ್ಡ್. ವಿಶ್ವದ ಯಾವುದೇ ಕ್ರಿಕೆಟಿಗನಿಂದಲೂ ಕೂಡಾ ಅದನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ವಿಶ್ವ ಪ್ರಸಿದ್ಧ ಹೊಡಿ ಬಡಿ ದಾಂಡಿಗರೆನಿಸಿಕೊಂಡವರೂ ಕೂಡಾ ಅದರ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ...

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಅವತ್ತು ಏಪ್ರಿಲ್ 4, 2015. 13 ವರ್ಷದ ದಿಶಾಂತ್ ಮೆಹಂದ್ರಿತ್ತಾ ಮತ್ತು ಆತನ ಕುಟುಂಬದ ದಿನಚರಿ ಎಂದಿನಂತೇ ಸಾಗಿತ್ತು..! ವೃತ್ತಿಯಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿದ್ದ ತಂದೆ ರವೀಂದರ್ ಬದ್ದಿಯಲ್ಲಿನ ತಮ್ಮ ಆಫೀಸಲ್ಲಿ ಇದ್ದರು..!...

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಗಂಡನನ್ನೇ ಸರ್ವಸ್ವವೆಂದು ಗಂಡನಿಗಾಗಿ ಇಡೀ ಜೀವನವನ್ನೇ ಸವೆಸಿದ ಮಹಿಳೆಯರನ್ನು ನೀವು ನೋಡಿದ್ದೀರಿ..! ಗಂಡನ ಸೇವೆಯನ್ನು ಭಕ್ತಿಯಿಂದ ಮಾಡೋ ಹೆಂಡತಿಯರನ್ನು ನೀವು ಕಂಡಿದ್ದೀರಿ..! ಹಾಸಿಗೆ ಹಿಡಿದಿರೋ ಗಂಡನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರೋ ಪತ್ನಿಯರನ್ನೂ ನೀವು...

ಆರು ಎಕರೆ ಭೂಮಿ ಖರೀದಿಸಿ ಕ್ರಿಕೆಟ್ ಕೃಷಿ ಮಾಡುತ್ತಿರೋ ಪೂಜಾರ..!

ತಾನೊಬ್ಬ ಬೆಳೆದರೆ ಸಾಲದು.. ನನ್ನವರೂ ಬೆಳೆಯಬೇಕು..! ತಾನು ಸೇವೆ ಸಲ್ಲಿಸುತ್ತಿರೋ ಕ್ಷೇತ್ರವೂ ಬೆಳೆಯಬೇಕು..! ನನಗೆ ಅನ್ನ ನೀಡ್ತಾ ಇರೋ ಕ್ಷೇತ್ರ ಬೆಳಗಬೇಕು..! ಅದು ವಿರಾಜಿಸಲು ಯುವಕರು ಹೆಚ್ಚು ಹೆಚ್ಚು ಬರಲೇ ಬೇಕು..! ಅದಕ್ಕಾಗಿ...

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂಬುದು ನಮ್ಮ ಕಡೆಯ ಮಾತು. ಆದರೆ ಅದನ್ನು ಇತ್ತೀಚೆಗೆ ಮರೆಯಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಏಕೆಂದರೆ ದೊಡ್ಡ ದೊಡ್ಡ ಪಾರ್ಟಿಗಳ ಹೆಸರಲ್ಲಿ ಶ್ರೀಮಂತರೆನಿಸಿಕೊಂಡವರು ಅಪಾರ ಪ್ರಮಾಣದಲ್ಲಿ ಆಹಾರವನ್ನು...

Latest news

- Advertisement -spot_img