ಬದು”ಕಾಟ”ದ ನೋಟ

ಬದುಕೆಂಬ ಹೆಸರೇ ಕೆಸರು ಉಸಿರಾಟದ ಬಸಿರಲ್ಲಿ ಜಗದ ಜಾತ್ರೆಗೆ ಜಾರಿ ಜೀವನದ ಜಂಜಾಟದ ಜೋಳಿಗೆಯ ಹಿಡಿದು ನಿಲ್ಲದೋಟವ ಬಾಚಿ ತಬ್ಬಿ ಯೋಚನೆಯಲೇ ಯೋಜನೆಯ ರೂಪಿಸಿ ವಿವೇಚನೆಯ ತಡೆಗೋಡೆಗೆ ಕಾಮ-ಕ್ರೋಧಗಳ ತೂಗಿಹಾಕಿ ಉರುಳು ಕೊರಳ ಸುತ್ತಿದಾಗಲೂ ನಗುವ ಅಲೆಯು ಕನ್ನಡಿಯಲೇ ತೇಲಿ ತನ್ನದೆಯ ಒಂಟಿ ನೋವ ಸೋಸಿ ತೆಗೆಯುವ ಹೊತ್ತಿಗೆ ಈ ಜಗದ...

ಮಾತಿಲ್ಲದ ಮೆರುಗು

1
ಗಿರವಿಗಿಟ್ಟಿದ್ದ ಗಡಿಯಾರ ಇಂದೇಕೋ ಮುಂದಿನ ದಿನವ ನೆನೆದು ಅಳುತ್ತಲಿತ್ತು ಯೌವ್ವನದ ಅಮಲಲ್ಲಿ ಅಂಬಿಗನಿಲ್ಲದ ದೋಣಿಯನೇರಿ ಕುಂತವನು ತಂತ್ರ-ಕುತಂತ್ರಗಳ ಮಂತ್ರಗಳ ಜಪಿಸುವ ಜಗವ ಶಪಿಸುತ ಕಾಲಹರಣವ ಮಾಡುತಲಿರುವ ಕಾವ್ಯದತ್ತ ನುಡಿವನಿಲ್ಲಿ ಮಾತು ಮಾತಿಗೆ ಜೋತು ಬೀಳುವ ಬದಲು ಮೌನದಿ ಕೂತು ಗೆಲುವ ಸೇತುವೆಯನೇರುವ ಯೋಜನೆಯ ರೂಪಿಸುವ. ✍?ದತ್ತರಾಜ್ ಪಡುಕೋಣೆ✍?

ರವಿ ಆತ್ಮ

1
ಇರುಳು ಸರಿದು ರವಿಯು ಆಗಸದಿ ಇಳಿದು ಜೀವ ಜೀವಗಳ ಭಾವನೆಗಳ ಮತ್ತೆ ಎಳೆಬಿಸಿಲಲ್ಲಿ ಎರೆದು ಪ್ರೀತಿ ಪ್ರೇಮದ ಪಥದಲ್ಲಿ ಮುಂದುವರಿದ ಮತಿಗಳೆಲ್ಲವೂ ಸ್ಥುತಿಸುತಿವೆ ಓ ಭಾಸ್ಕರ ಬಾ ನೀ ಬಾನಂಚಿಗೆ ಬರಡಾದ ಬದುಕಿಗೆ ನವಚೈತನ್ಯದ ಬೆಳಕ ನೀಡು ಕುರುಡಾದ ಕಾಲ ಸರಿದಿವೆ ನೀ ಬೆಳಕಿನ ಹಣತೆಯ ಹಚ್ಚಿ ಬಾಳ ಬೆಳಗು ಜೀವರಾಶಿಯ...

ಒಳಹೃದಯ-ಜಗಹೃದಯ

0
ದೇಹವು ನೂರೆಂಟು ದಾಹದೊಳು ದಹಿಸಿ ಧನ-ಕನಕಗಳ ಸ್ರವಿಸಿ‌ ಸೊಕ್ಕಿನಿಂದಲಿ ಪರರ ದೂಷಿಸುತ ದಾನ-ಧರ್ಮವ ಮರೆಯುವ ಮೂಳೆಮಾಂಸಕೆ ಕಾವ್ಯದತ್ತನು ಹಣತೆಯ ಹಿಡಿದು ತಂದು ನುಡಿದಿಹನು ಉಸಿರಿಲ್ಲದ ಹಣಕೆ ಹೆಸರುಳಿಸುವ ತಲೆಬರಹಗಳಿಲ್ಲ ಉಸಿರು ಜಗದಸಿರಾಗಲು ಜ್ಞಾನಾಕ್ಷರದ ಜೋಳಿಗೆಯು ತುಂಬಿ ಸಂಬಂಧಗಳ ನಂಬಿ ಬಡಬಗ್ಗರ ಒಳಹೃದಯವ ಅಪ್ಪುವಂತಿರಬೇಕು. ✍?ದತ್ತರಾಜ್ ಪಡುಕೋಣೆ✍?

ಕಿಚ್ಚೇ ಹುಚ್ಚು

0
ಅವರಿವರ ಹಂಗಿಸುವ ಇವರವರು ತನ್ನೆಸರಲೇ ರುಜು ಒತ್ತಿ ತನ್ನನ್ನೇ ದ್ವೇಷಿಸಲು ಸುಪಾರಿಕೊಟ್ಟಿಹನು ಕಂತೆ ಮಾತುಗಳ ತೂತು ಮಡಿಕೆಯೊಳು ಕಂಡಿದ್ದೆಲ್ಲಾ ಕೊಳಕು ಮೋರಿಯಾ ನೀರು ನಾರುತಿದೆ ಈ ಬದುಕು ಆದರೂ ಅನ್ಯರಿಗೆ ಕೆಡಕು ಬಯಸುತಿಹನು ಜಗ ಕಣ್ ಬಿಟ್ಟಾಗ ಕಣ್ ಮುಚ್ಚಿ ಲೋಕದಲಿ ಕುರುಡನೇ ಕುಬೇರನೆಂದವನು ಕೊನೆಗೊಂದುದಿನ...

ಭಯದ ಭಕ್ತಿ

0
ಬೆರಳೆಣಿಕೆಯ ಬರಹವಿದು ಬರೆದಷ್ಟು ಮುಗಿಯದಿದು ಬರಡಾದ ಜೀವದಲಿ ಹೊಸ ಹುರುಪಿನ ಚಿಗುರು ಇದು ದೂರದೂರಿನ ಚಂದಿರನ ಹಸ್ತವ ಧರಣಿಗೆ ಹಿಡಿದಾಗ ನೂರೆಂಟು ಮನದ ಉಬ್ಬರ ಇಳಿತವಿದು ಅರಳಿ ಉರುಳುವ ಕಾಲದಿ ಮನದಿ ಕೆರಳಿ ಮರಳಿದ ಮೂರಕ್ಷರದ ಜ್ಞಾನವಿದು ವೇದ ಶಾಸ್ತ್ರದ ಸೂತ್ರವಿಲ್ಲಿಲ್ಲ ನೋವು-ನಲಿವಲಿ ತೇದಿಹ ಬರಹಗಳೇ ಜೀವಂತ ನಕ್ಷತ್ರಗಳ ಸೂರಿನಲಿ ಕುಂತು ಮಳೆಯ...

ಬದುಕ ಬೆಳಗು

1
ಬದುಕ ಬೆಳಗು ಬದುಕು ಬದುಕಿನೊಳು ಬದುಕುವಾಸೆ ಬದುಕೇ ಬರಡಾದ ಬದುಕಿನೊಳು ಬದುಕನರಸುವ ಬದುಕ ಬದಲಾಯಿಸಿ ಬೆಸದ ಬದುಕಲಿ ಬದಲಿ ಬದುಕುವ ಬದುಕು ಬಿದಿರಿನಂಚಿನ ಬಿರುಕು ಬದುಕಲಿ ಬಂದಿಳಿದು ಬಿರುಗಾಳಿಯ ಬೀಸುವ ಬದುಕ ಬದುಕಿಸಲಾರದೆ ಬೆಚ್ಚಿತಿಂದು ಬದುಕು ಕಾವ್ಯದತ್ತನ ಬದುಕಲಿ ಬಸಿದ ಬೇಸಿಗೆಯು ಭಾಸ್ಕರನ ಬಣ್ಣಿಸಿ ಬರಡಾದಾಗ ಬದುಕೇ ಬದಲಾಗದೇ ಬಿರುಸಿನಿಂದಲಿ...

ಮಸೀದಿ ಮಂದಿರದ ಬಾಗಿಲಲಿ

0
ಮಸೀದಿ ಮಂದಿರದ ಬಾಗಿಲಲಿ ಎತ್ತ ನೋಡಲಿ ಜಗದ ಕತ್ತಲು ಸುತ್ತಲೂ ಸುತ್ತುತಿಹುದು ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು ಮೀಸೆ ಇಲ್ಲದ ಗಡ್ಡವು ಹೊಸ ಪಕ್ಷದ ಪೋಷಾಕು ತೊಟ್ಟಿಹುದು ಏನಿದೇನಿದು.. ರಣರಂಗವೋ - ಸಂಗದಿ ಸಂಧಿಸಿಹ ಗುಲಾಮಗಿರಿಯ ಹೋರಾಟವೋ ನಾನರಿಯೆ. ಚೂರಿ ಇರಿದವ ರಂಗನಾದರೆ ತುಪಾಕಿ ಹಿಡಿದವ...

ಮನೋವಿಕಾರ

0
ಮನೋವಿಕಾರ ನಾನೆಂಬುದೇ ತುಳಿಯುತಿದೆ ನನ್ನ ಅವನಿವನ - ಅವರಿವರ ವಿಡಂಬನೆಯಲೇ ಕಾಲಕಳೆದವನು ಊರ ಕಾವಲಿಗೆ ನಿಂತಾಗ ನಿಂತಲ್ಲೇ ಕಂತೆಯ ಎಣಿಸ ಕುಂತವನು ಹೊನ್ನ ಹೆಸರಲೇ ಮೂಗಗೊಣ್ಣೆಯ ಹೊತ್ತು ತನ್ನವರ ಹೆಣದ ಹಣೆಯಲೂ ಎಂಟಾಣಿ ಆಯುತಿರುವವನು ಯಾರಿಲ್ಲದ ವೇಳೆ ವಿಕಾರವಾಗಿ ಜನರೆದುರು ತಾನೊಬ್ಬನೇ ಆಕಾರದಿ ಭಗೀರಥನೆಂದಾಗ ಕಾಲವೇ ಅವನೊಳಗಿನ ಅಹಂಕಾರವ ಉರಿಸಿ ಈ ಜಗದಿಂದಲೇ...

ಚಿಗುರು ಮೀಸೆ ಮಾಯೆ

1
ಹರೆಯದ ಹೊಳೆಯಲ್ಲಿ ಹಳೆಯದೆಲ್ಲಾ ಕಳೆಯದು ಬೆಳೆಯದೆಲ್ಲಾ ಬೆಳೆಯದು ಕೊಳೆಯ ಮಳೆಯ ಮನಕೆ ಸುರಿಸಿ ಮೆರೆಯುತಿರುವ ಮರುಳರ ವಯಸ್ಸಿನ ಅರಳುಮರಳಿದು ಉರುಳು ಕೊರಳ ಸುತ್ತಿ ನರಳುವ ಹೊತ್ತಿಗಾಗಲೇ ಮರೆವು ಪಡುವಣದ ಬಾಗಿಲ ಸರಿಸಿ ಓಡುತಿಹುದು ಕಾವ್ಯದತ್ತನ ಮೂಡಣದ ಹೊಸಬೆಳಕು ನವಹುರುಪಿನಿಂದಲಿ ಬಿಸಿರಕ್ತಕೆ ನೋವಿನೂಟವ ಬಡಿಸಿ ಜಗದ ಹೋರಾಟವ ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ ಮುಂದಿಹುದೆಲ್ಲಾ ಜಯದ ಹಾದಿಯೇ. ?ದತ್ತರಾಜ್...

Stay connected

0FansLike
3,912FollowersFollow
0SubscribersSubscribe

Latest article

ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ: ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಲೋ ಬಿಪಿಯಿಂದ ಮೃತಪಟ್ಟಿರುವ ಘಟನೆ ಚಳ್ಳಕೆರೆಯ ಹೊಟ್ಟೆಪ್ಪನಹಳ್ಳಿಯಲ್ಲಿ ನಡೆದಿದೆ. ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಮೃತ ಮಹಿಳಾ ಸಿಬ್ಬಂದಿ. ಯಶೋದಮ್ಮ ಅವರು...

ಹಸೆಮಣೆ ಏರುವ ಮುನ್ನ ಹಕ್ಕು ಚಲಾಯಿಸಿದ ಮಧು ಮಗಳು

0
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ರಂಗೇರಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ಪಕ್ಷದ ಮಧ್ಯೆ ತೀವ್ರ ಪೈಪೋಟಿ ನಡೆಸುತ್ತಿದೆ. ಅಂತೆಯೇ ಯುವತಿಯೊಬ್ಬಳು ಹಸೆಮಣೆ ಏರುವ ಮುನ್ನ ಮತ ಚಲಾಯಿಸಿ ಜನರ ಗಮನ...

ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ: ಜೀವ ಉಳಿಸಿದ ಸ್ಥಳದಲ್ಲೇ ಇದ್ದ ವೈದ್ಯರು

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಬಿರುಸಾಗಿ ನಡೆಯುತ್ತಿದೆ. ಇದರ ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನವಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ನಡೆದಿದೆ. ಮತಗಟ್ಟೆಗೆ...